ಸಂತೋಶವಾಗಿದ್ದೆ ಅನ್ನೋದಾದರೆ ನಿನ್ನ ಜೊತೆಗಿದ್ದ ಆ ದಿನಗಳು

ಸಂತೋಶವಾಗಿದ್ದೆ ಅನ್ನೋದಾದರೆ

ನಿನ್ನ ಜೊತೆಗಿದ್ದ ಆ ದಿನಗಳು ಮಾತ್ರ

ನಿನಗೆ ತಿಳಿದಿದೆ, ನೀ ಜೊತೆ ಇದ್ದರೆ

ನಾ ಎಷ್ಟು ಖುಷಿಯಾಗಿ ಇರ್ತೆನಿ

ಹಾಗೆ ನೀ ಇಲ್ಲದ ಕ್ಷಣ ಎಷ್ಷು

ನೋವು ಪಡ್ತೆನಿ ಅನ್ನೊದು...

ನನ್ನ ಮನಸ್ಸು ಗೊತ್ತಿರೋ ನಿನಗೆ

ನಾನು ಅರ್ಥ ಆಗಲಿಲ್ಲ ಅಂದಮೇಲೆ

ಇನ್ನು ಯಾರಿಗೆ ಅರ್ಥ ಆದ್ರೆ ಎಷ್ಟು

ಬಿಟ್ಟರೆ ಎಷ್ಟು
msbhovi.....✍️

- mani_s_bhovi

22 Aug 2021, 04:10 pm
Download App from Playstore: