"ನಿನ್ನ ನೆನಪೇ ಕಾಡಿದೆ ಈ ಘಳಿಗೆ"
ನೋವಾಗಿದೆ ಎದೆಯೊಳಗೆ
ನೀ ಇಲ್ಲದ ಈ ಘಳಿಗೆ...!!!
ಯಾರು ಇಲ್ಲದ ಮನದೊಳಗೆ
ನೀ ಬಂದೆ ಈ ಘಳಿಗೆ....
" ನೀ ಬಂದೆ ಎದೆಯೊಳಗೆ ❤️"
ನೀ ಮಾಡಿದ ಗಾಯ ನನ್ನೊಳಗೆ...
ಮಧುರವಾಗಿದೆ
- mani_s_bhovi
29 Aug 2021, 02:49 pm
Download
App from Playstore: