ನನ್ನ ಇನಿಯ

ನಿನ್ನ ಒಂದು ಕರೆಗಾಗಿ ಕಾಯುವ ಶಬರಿಯಂತಾಗಿರುವೆ,
ನಿನ್ನ ಧ್ವನಿ ಕೇಳಲು ಕಾತುರದಿ ಕಾಯುತಿರುವೆ,
ಬಂದರೆ ನಿನ್ನ ಕರೆ,
ಮೂಡುವುದು ನನ್ನ ಮುಖದಲ್ಲಿ ಮಂದಹಾಸದ ಗೆರೆ.

- Veena

10 Sep 2021, 07:25 pm
Download App from Playstore: