ಮನಸ್ಸಿಲ್ಲದ ಮನಸ್ಸನ್ನು ಮನಸಾರೆ ಪ್ರೀತಿಸಿದವನು...

ಬರೆಯುವ ಮನಸ್ಸಿಲ್ಲ....
ಹುಡುಕಲು ಪದವಿಲ್ಲ....
ನನ್ನಲ್ಲಿ ಉಳಿದಿರುವು
ನಿನ್ನ ನೆನಪುಗಳಿಗೆ ಸಾವಿಲ್ಲ...
ನಾನೇಕೆ ಹಿಗಾದೆ ಎಂದು ನನಗೆ ಅರಿವಿಲ್ಲ....
ನನ್ನಷ್ಟು ನಿನ್ನ ಪ್ರೀತಿಸು ಭಗ್ನ ಪ್ರೇಮಿ
ನಿನಗೆ ಸಿಗುವುದಿಲ್ಲ....
ನನ್ನ ಪ್ರೀತಿಗೆ ಎಂದೂ ಕೋನೆಯಿಲ್ಲ....
ನಿನ್ನ ಮರೆಯುವ ಮಾತಿಲ್ಲ...
ನಿನ್ನ ಬಿಟ್ಟು ಬೇರೇನೂ ಬೇಕಿಲ್ಲ....
ಈಗ ಸಾವು ನನ್ನೆದುರೂ ಬಂದರು
ನನಗೆ ಭಯವಿಲ್ಲ...
" ಕೊನೆಯದಾಗಿ ಕೇಳಿಕೊಳ್ಳುವೆ
ಹೇಳಿ ಹೋಗು ಕಾರಣ "
ಎಮ್.ಎಸ್.ಭೋವಿ.....✍️

- mani_s_bhovi

14 Sep 2021, 10:37 am
Download App from Playstore: