ಮೌಲ್ಯ
ಜೀವನವೆಂಬುವುದು
ಆಡಂಬರದ ಹ್ಯೂಯಲೆ ಅಲ್ಲ
ಜಿವನವೆಂಬುವುದು
ಬಂಧ ಅನುಬಂಧ
ಸಂಬಂಧ ಮೌಲ್ಯಗಳ ನೌಕೆ
ಸೂರಿಗೆ ತಳ ಆಧಾರ
ಜೀವಕ್ಕೆ ಗಾಳಿ ಆಧಾರ
ಬದುಕಿಗೆ ದುಡಿಮೆ ಆಧಾರ
ಸ್ನೇಹಕ್ಕೆ ನಂಬಿಕ್ಕೆ ಆಧಾರ
ಪ್ರೀತಿಗೆ ಮನಸ್ಸು ಆಧಾರ
ಬಂಧುಗೆ ಸಂಬಂಧ ಆಧಾರ
ಸಮಾಜಕ್ಕೆ ಮಾನವಿಯತೆ ಆಧಾರ
- ರಾಜು ಹಾಸನ
06 Nov 2021, 11:56 pm
Download App from Playstore: