ಮೋಸಗಾರರಿಗೆ

ಜೀವನದಲ್ಲಿ
ಕೈ ಕಾಲು ಹಿಡಿದು
ಹೆಜ್ಜೆ ಹೆಜ್ಜೆಗೂ
ಎಷ್ಟೇ ಜನರು
ಎಷ್ಟೇ ಬೀಳಿಸಿದರು
ಎಷ್ಟೇ ಹಿಯಳಿಸಿದರು
ಎಷ್ಟೇ ದಾರಿ ತಪ್ಪಿಸಿದರು
ಎದೆ ಕುಗ್ಗದೆ ಜಗ್ಗದೆ ಬಗ್ಗದೆ
ಎದ್ದು ನಿಲ್ಲಬೇಕು
ನೀ ಸ್ವಾಭಿಮಾನದಿ
ನಿನ್ನ ಕಾಲು ಎಳೆದವರ
ಕಣ್ಣ್ ಅಂಚಲ್ಲಿ
ನೀ ಕಣ್ಣೀರು ಒರೆಸುವವರೆಗೆ



- ರಾಜು ಹಾಸನ

05 Dec 2021, 12:06 am
Download App from Playstore: