ಮೌನಿಯಾಗಿರುವೆ ನಿನ್ನಿಲ್ಲದೇ

ಮೌನಿಯಾಗಿರುವೆ ನಿನ್ನಿಲ್ಲದೇ
ದೀರ್ಘವಾಗಿ ಯೋಚಿಸಿದರು
ಉತ್ತರ ದೊರೆತಿಲ್ಲಾ
ನಿನ್ನ ನನ್ನ ನಡುವಿನ ಸ್ನೆಹಕ್ಕೆ
ಹೊಸ ಕಳೆ ಸಿಗುತ್ತಿಲ್ಲಾ
ಎಂದೋ ಮಿನುಗಿದ ನಕ್ಷತ್ರದಂತೆ
ಒಮ್ಮೆ ನಕ್ಕಿ ನೀ ಮಾಯವಾದೆ
ಬಾಡಿದ ಹೂವಂತೆ ನಿನ್ನ ನೆನೆದು ನಾ ಸೋತೆ
ನೀರವ ರಾತ್ರಿಯ ಗಾಢಾಂಧಕಾರದಲ್ಲೂ
ಮಿನಗೋ ಮಿಣಕು ಹುಳುಗು ಗೋತ್ತು
ನಾ ಹುಡುಕುತ್ತಿರುವುದು ಯಾರೆಂದು
ಬೆಳೆಂದಿಗಳೇ ಬಾರದ ಈ ಊರಲ್ಲಿ ಒಬ್ಬನೇ
ಅಲೆಯುತ್ತಿರುವೆ ನಿನ್ನ ಹುಡುಕಾಟದಲ್ಲಿ
ಎಲ್ಲೂ ನಿನ್ನ ಸುಳಿವಿಲ್ಲಾ.....
ಎಮ್.ಎಸ್.ಭೋವಿ....✍️



- mani_s_bhovi

07 Dec 2021, 01:22 pm
Download App from Playstore: