ಓ ನನ್ನ ನಲ್ಲೆ
ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ ಬಾ ನನ್ನ ನಲ್ಲೆ ಎಲ್ಲಿರುವೆ ನೀ … ಓ ಮುದ್ದು ಮನಸೇ…
- KIRU
08 Dec 2021, 07:44 am
Download
App from Playstore: