ಈ ಬಂಧನ

ನೀ ಇರದ ಬದುಕು
ನನಗೇಕೆ ಬೇಕು
ನೀ ಇರುವ ತನಕ
ನಾ ಬದುಕಬೇಕು.

ಯಾವ ಜನುಮದ ಮೈತ್ರಿ
ನನ್ನ ನಿನ್ನದು ಗೆಳತಿ
ಏನು ಅಂದ,ಏನು ಚಂದ
ನಾವು ಕಳೆದ ದಿನಗಳು

ಕಣ್ಣು ಕಣ್ಣಲಿ ನುಡಿದ ಮಾತು
ಹೃದಯ ಹೃದಯಗಳ
ಮಿಡಿತದ ಬಾಷೆ
ಎನು ಪ್ರೀತಿ, ಎಂಥ ಪ್ರೀತಿ
ನಾವು ಕಳೆದ ಕ್ಷಣಗಳು.

ಬಿಟ್ಟು ಇರದ ಈ ಜೀವ
ನಿನ್ನ ಕಾಣದೆ
ಬದುಕಲಾರೆ ನಿನ್ನ ಬಿಟ್ಟು
ನೀ ನೀರದೆ
ಜನಮ ಜನುಮದ
ಈ ಬಂಧನ.















- shankar gargi

17 Dec 2021, 03:51 pm
Download App from Playstore: