ಬಾನಾಡಿಗಳು

ಸೂರ್ಯನುದಯಕೆ
ಗೂಡಿನಿಂದ ಹೊರಬಂದ ಹಕ್ಕಿಗಳು,
ಚ್ಯುಂಯಿಗುಟ್ಟುತ್ತಾ ಬಾನಂಗಳಕ್ಕೆ ನೆಗೆದು,
ಹೊರಟಿವೆ ನೋಡು ನಾಳಿನ ಚಿಂತೆಯಿಲ್ಲದೆ,
ಇಂದಿನ ಉದರವ ತುಂಬುವ ತವಕದಿ.

- ಅರುಣಕುಮಾರ ಮ ಜೇವರಗಿ

22 Dec 2021, 05:08 pm
Download App from Playstore: