ವೆಚ್ಚ
ದೇವರು ದೇವರು
ದೇವರೆಂದರೆ ಭಯವಿಲ್ಲದಿರಲಿ
ಹೆತ್ತವರೆಂದರೆ ಪ್ರೀತಿ ಇರಲಿ
ಹೆತ್ತವರ ಕಣ್ಣಲ್ಲಿ ಕಣ್ಣಿರು ತರಿಸಿ
ದೇವರ ಗುಡಿಯ ಮುಂದೆ
ನಿಂತು ಬೇಡಿದರೆ ಏನು ಬಂತು
ಓ ಮೂಢ ಮೂಢ
ಖರ್ಚೆ ಇಲ್ಲದ ದೇವರಿಗೆ ಏಕೆ
ನಿನು ದುಡಿದು ವೆಚ್ಚ ಮಾಡುವೇ
ನಿನ್ನ ದುಡಿಮೆಯ
ಖರ್ಚು ವೆಚ್ಚವು ಇರಲಿ
ನಿನ್ನ ತಂದೆ ತಾಯಿಯ
ಸೇವೆಗೆ ಮುಡುಪಾಗಿಡು
- ರಾಜು ಹಾಸನ
31 Jan 2022, 09:23 pm
Download App from Playstore: