ಸಾಕು
ಜೀವನದಲ್ಲಿ ನಾವು ನಮಗೆ
ನಾವು ಕೆಟ್ಟವರು ಆದ್ರು
ಬೇರೆಯವರಿಗೆ ಬಣ್ಣ ಬಣ್ಣದ ತರ
ಇದ್ದಾರೆನೇ ಜನ ನಮ್ಮ ಮೆಚ್ಚುವುದು
ಆದರೆ ಯಾರೇ ಮೆಚ್ಚಲಿ ಮೆಚ್ಚದೆ ಇರಲಿ
ಹಾಗೆಯೇ ಬೇರೆಯವರ ಪಾಲಿಗೆ
ಮುಳ್ಳಾಗದೆ ಕೆಟ್ಟವನು ಆದರು
ನಮಗೆ ನಾವು ನಮ್ಮ ಮನಸಿಗೆ
ಒಳ್ಳೆಯವನು ಆದರೆ ಸಾಕು ಏನಂತೀರಾ
- ರಾಜು ಹಾಸನ
04 Feb 2022, 12:46 am
Download App from Playstore: