....
ಕಣ್ಣಲ್ಲಿ ಕಣ್ಣಿಟ್ಟು ಹೊಗಳುವೆ,
ಪೂರ್ತಿ ಕೇಳು ಕೈಕಟ್ಟಿ ನಿಂತು..
ಹೇಳದೇ ಕೇಳದೆ ಕನಸಿಗೆ ಬಂದರೆ,
ಕೊಟ್ಟು ಕಳಿಸು ನಿನ್ನಷ್ಟೇ
ಸಿಹಿಯಾದ ಮುತ್ತು....
ಹೊಸದಾದ ನಗು ಚೆಲ್ಲು,
ಎಲ್ಲೇ ನಾ ಕಂಡಲ್ಲಿ....
ಕಂಬನಿ ತಡೆದು ಜೊತೆಲಿರುವೆ,
ನಿನ್ನ ಕಣ್ಣಲ್ಲಿ.....
ಬೇರೆ ಎಲ್ಲದಕ್ಕಿಂತ ನನ್ನ ಜಾಸ್ತಿ ಪ್ರೀತಿಸು
ಅರೆಹುಚ್ಚನಾದ ನನ್ನ,
ತುಸು ಪೂರ್ತಿ ಹುಚ್ಚನಾಗಿಸು.........
ಎಮ್.ಎಸ್.ಭೋವಿ....✍️
- mani_s_bhovi
05 Feb 2022, 09:32 pm
Download App from Playstore: