ಮೌನ....

ಕಾಣದ ಮುಖಚಾರಿಯೊಂದು ಕಾಡುತಿದೆ ಕನಸಲಿ
ಎದುರಿಗೆ ಬರದೇ ಕೆಣಕುತಿದೆ ಮನಸಲಿ
ಇದ್ದು ಎರದ ಹಾಗೆ ಗೋಚರಿಸುತ್ತಿದೆ ಕಲ್ಪನೆಯಲಿ
ಎಂದು ಬರುವಳೋ ಏನೋ ಎದುರಲಿ
ಅವಳಿಗಾಗಿ ಕಾಯುವೆನು ಉಸಿರಿಡಿದು ನಾ ನನ್ನಲಿ
ನಾ ಆಗಿರುವೆ ಕನಸುಗಾರ ಅವಳ ಪ್ರೀತಿಯಲಿ
ಆ ಕನಸನ್ನು ನನಸು ಮಾಡಿ ರಾಣಿ ಆಗುವಳೇ
ನನ್ನ ಜೀವನದಲಿ
ಇಂತಿ ನನ್ನ ಪ್ರೀತಿಯ ಹುಡುಗಿ
ಆವಾಳ್ಯಾರೋ...
ಆವಾಳ್ಯಾರೋ....

- Raju Raju

05 Mar 2022, 12:06 pm
Download App from Playstore: