ಪ್ರೀತಿಯ ಕರೆ

ಪ್ರೀತಿ ನಾ ನಿನ್ನ
ಕರೆಯಲಾರೆ
ನಾ ನಿನ್ನ ಪ್ರಿತಿಯಿಂದ
ಮರೆಯಲಾರೆ
ನಾ ನಿನ್ನ ಹೃದಯ
ಪ್ರೀತಿ ನೀನಾದರೆ
ನನ್ನ ಬಿಟ್ಟು ನೀನು
ನಿನ್ನ ಬಿಟ್ಟು ನಾನು
ಮರೆತಿರಲಾರೆ
ಎಂದಿಗೂ ಎಂದೆಂದಿಗೂ
ಪ್ರೀತಿ ನೀ ನಾನಾದರೆ
ನಾ ನಿನ್ನವನೇ
ಪ್ರೀತಿ ನೀ ಮಳೆಯ
ನೀರಿನಲ್ಲಿ ನೆನೆದಿರು
ನಮ್ಮಿಬ್ಬರ ಪ್ರೀತಿ
ಬಿಸಿಲಿಗೆ ಬಾಡದಿರಲಿ
ಪ್ರೀತಿ ಕನಸ್ಸಿಗೆ ಹೃದಯ
ಒಡಲಿಗ ನೀನೇ ಆಸರೆ
ಪ್ರೀತಿಯ ಚೆಲುವೇ
ನಿನ್ನ ಧ್ಯಾನ ಕ್ಷಣ ಕ್ಷಣಕ್ಕೂ
ಮನವ ಭಾವದಿ ಕರೆಯುತ್ತಿರುವೇ
ಪ್ರೀತಿಯ ಪಾರಿವಾಳವೇ.@ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 03:45 pm
Download App from Playstore: