ಕೊರಗದಿರು ಮನವೇ
ಒಂಟಿಯಾದೆ ಎಂದು ಕೊರಗ ಬೇಡ
ಸೂರ್ಯನು ಒಂಟಿ,
ಚಂದ್ರನು ಒಂಟಿ,
ಆದರೂ ಜಗಕ್ಕೆ ಬೆಳಕು ನೀಡುತಿದ್ದಾರೆ, ಒಂಟಿಯಾದಗಲೆ ನೀನು
ಏನು ಎಂದು ನಿನಗೆ ಅರ್ಥವಾಗುವುದು,
ನಿನ್ನ ಸಾಮರ್ಥ್ಯ ಎಷ್ಟು ಎಂದು
ನಿನಗೆ ತಿಳಿಯುವುದು,
ಸೂರ್ಯ, ಚಂದ್ರರಂತೆ
ನೀನು ಜಗತ್ತಿಗೆ ಬೆಳಕು
ನೀಡುವುದು ಬೇಡ
ನಿನ್ನ ಬದುಕಿಗೆ ನೀನು
ಬೆಳಕಾಗು ಸಾಕು,
ಆಗ ನಿನ್ನ ಬದುಕು ಧನ್ಯತಾ ಭಾವ
@ಸೊನ್ನದ.
- mallikarjun sonnad
21 Apr 2022, 05:50 pm
Download App from Playstore: