ಬಯಕೆ
ಬಯಸಿದೆಲ್ಲಾ
ಸಿಕ್ಕರೆ
ಬಯಕೆಗೆ ಬೆಲೆ ಎಲ್ಲಿ....?
ಅನಿಸಿದೆಲ್ಲಾ
ಹೇಳಿದ್ದರೆ
ಮೌನಕ್ಕೆ ಅರ್ಥವೆಲ್ಲಿ....?
ತಪ್ಪುಗಳೆ
ಆಗದಿದ್ದರೆ
ಪ್ರಯತ್ನಕ್ಕೆ ಪ್ರಾರಂಭವೆಲ್ಲಿ...?
ಅಳುವೆ
ಬರದಿದ್ದರೆ
ನಗುವಿಗೆ ಖುಷಿಎಲ್ಲಿ...?
ಕಷ್ಟಗಳೆ
ಇರದಿದ್ದರೆ
ಜೀವನಕ್ಕೆ ಮೌಲ್ಯಎಲ್ಲಿ....?
ಭಾವನೆಗಳೆ
ಇಲ್ಲದಿದ್ದರೆ
ಸಂಬಂಧಗಳಿಗೆ ಬೆಲೆ ಎಲ್ಲಿ
ನೀಮ್ಮೆಲ್ಲರ ಪ್ರೀತಿಯ ನಲ್ಲ...!!
@ಸೊನ್ನದ
- mallikarjun sonnad
21 Apr 2022, 11:24 pm
Download App from Playstore: