ಚೆಲುವೇ ನೀ....ಒಲವಂತೆ

ಚೆಲುವೇ ನೀ....ಕಪ್ಪುಮೋಡದಲ್ಲಿ
ಎಷ್ಟು ಚಂದ ಅಂಬರ .....ದಂತೆ,

ಸುಂದರಿ ನೀ...ಕಡು ಕತ್ತಲಲ್ಲೂ
ಮಿಂಚುತಾನೆ ಚಂದಿರ..... ನಂತೆ,

ಅಕ್ಕರೆಯ ರಾಶಿ ತಾರೆಗಳು
ಬೆಳಗುತ್ತಾವೆ ಅಂಗಳಾ .....ನಿನಂತೆ,

ಒಲವೇ ನೀ...ಭೂಮಿಗಂಚುತಾವೆ
ತಿಳಿ ಬೆಳದಿಂಗಳಾ ....ದಂತೆ,

ಸ್ವಾತಿ ಮಳೆ ನೀ...ಮುತ್ತಾಗಿ ಸುರಿಯಲಿ
ಮಂಜಿನಹನಿ.... ಯಂತೆ,

ಭಾವ ಹಂಬಲ ನೀ...ಧರೆ ಮೇಲೆ ತುಂತುರು
ಮಳೆ ಇಬ್ಬನಿ ...ಹನಿಯಂತೆ.
@ಮಲ್ಲಿಕಾರ್ಜುನ ಸೊನ್ನದ










...

- mallikarjun sonnad

25 Apr 2022, 09:19 am
Download App from Playstore: