ಪ್ರೀತಿಗೆ ಮನದ ಭಾರ
ಬೇಡದ ವಿಷಯ
ಮನಸ್ಸಿಂದ ಒಗೆದು
ದೂರ ದೂರಕ್ಕೆ
ಹಕ್ಕಿಯಂತೆ
ಹಾರೊಣ ಹೊಸ
ಗಾಳಿಯ ಸೇವಿಸಿ
ಚೈತನ್ನವ ಜೇವಕ್ಕೆ
ತುಂಬೊಣವ ನಮ್ಮದೇ
ರಾಗವ ಸೃಷ್ಠಿಸಿ
ಸಂಭ್ರಮದಿ ಹಾಡೊಣ
ಮನಸ್ಸನ ಭಾರವ
ತಿಳಿಗೊಳಿಸಿ
ಮತ್ತೆ ಗೂಡು ಸೇರೊಣ
ಒಂದಾರಿ ಬೆರೆತು
ಅನುಕ್ಷಣವ ಪ್ರೀತಿಯ ಸವಿಯೊಣ
@ಮಲ್ಲಿಕಾರ್ಜುನ ಸೊನ್ನದ
- mallikarjun sonnad
25 Apr 2022, 09:59 pm
Download App from Playstore: