ಪುಸ್ತಕ ಪ್ರೇಮಿ

ಬದುಕು ಒಂದು ಪುಸ್ತಕ ಜೀವನ ಹುಟ್ಟಿಗೊಂದು ಮೊದಲ ಪುಟ ಸಾವಿಗೊಂದೇ ಕೊನೆಯ ಪುಟ
ಭವಿಷ್ಯಕಾಲದೆಡೆಗೆ ತೆರೆದೆ ಪುಸ್ತಕದ ಮುನ್ನುಡಿ
ವರ್ತಮಾನಕಾಲಕ್ಕೊಂದು ಹಿನ್ನುಡಿ ಭೂತಕ್ಕೂ ಬದುಕಿನ ಬೆನ್ನುಡಿ ತೆರೆದಂತೆ ಪುಸ್ತಕ ಪುಟಗಳು
ಓದದಿದ್ದರೂ ಪ್ರಪಂಚ ಗೋಚರಿಸುತ್ತದೆ
ರಮ್ಯೆತೆಯ ಸೊಬಗಿದೆ ಸೊಗಸಿದೆ ಪ್ರತಿ ಪುಟದಲಿ ಕನಸಿದೆ ಪ್ರೀತಿಯ ಬದುಕಿನೊಳಗೆ ಮನಸಿದೆ ಜೀವಕ್ಕಿಷ್ಟು ನನಸಿದೆ ಪುಸ್ತಕ ನನ್ನದು ಯಾರೂ ಕೈಗೆತ್ತಿಕೊಂಡು ಓದುವ ಹರ್ಷವಾದರೆ ಇನ್ನೊಬ್ಬರಿಗೆ ನೋವು ದುಃಖ ದುಮ್ಮಾನದೊಳಗೆ ಕಷ್ಟದ ಕೊರಗಿನ ಪುಟಗಳಿವೆ ಕೂತೂಹಲದ ಹಗಲಿನ ಹೊತ್ತು ರಾತ್ರಿಯೊಳಗೆ ಕತ್ತಲು ಬೆಳಕಿನ ಪುಸ್ತಕ ಪ್ರೇಮಿ ನಿಮ್ಮೊಂದಿಗೆ

- mallikarjun sonnad

02 May 2022, 11:35 pm
Download App from Playstore: