ಬರೆಯಲಾರೆ ಹಣೆಯ ಬರಹ
ಹಣೆಬರಹ
ಬರೆದು
ಬಿಟ್ಟರೂ
ಅಳಿಸಲಾಗದು
ನನ್ನ ನಿನ್ನ
ಹಣೆಯ ಬರಹ
ಒಂದು ಗೊತ್ತು
ಹುಟ್ಟಿದ್ದು....!
ಆದರೆ ...
ಇನ್ನೊಂದು
ಗೊತ್ತಿಲ್ಲ ?
ಅದುವೇ. ...
ಸಾವು///
ಇದನ್ನು
ಯಾರು
ಬರೆದಿಲ್ಲ !
ಬರೆದಿರುವುದಿಲ್ಲ?
ಅದೇ ನಿಜವಾದ
ಹಣೆಯ ಬರಹ
ಇರಬಹುದು
ಅಲ್ಲವೇ. ...
- mallikarjun sonnad
03 May 2022, 11:59 pm
Download App from Playstore: