ಮನದ ಮಂದಾರ

ನನ್ನೂರು ಚೆಲುವೇ
ನನ್ನವಳಿಗೆ
ನವಿಲೂರು
ಚೆಂದವೂ
ಬದುಕಿನ
ಭಾವ ಪ್ರೀತಿಯ
ತೀವ್ರತೆವ ಅವಳ
ಮನದಂಗಳದಲಿ
ಚೆಂದುಳ್ಳಿಯ
ಚೆಲುವೆ
ಹೃದಯ
ಕ್ಷಣದೊಳಗೆ
ಹಂಬಲಿಸಿದ
ಪ್ರೇಮದರಸಿ
ಭಾವ ಮಿಡಿತದ
ಸದ್ದು
ಒಲವಿದೆ ಮನಸಾರೆ
ಕಣ್ಣು ಕಣ್ಣು ಸೆಳೆತಾಗ
ಚಿಮ್ಮಿತು ನನ್ನೂರ
ಹೃದಯ ನವಿಲೂರಿನ
ಮನದ ಚೆಂದುಳ್ಳಿ ಚೆಲುವೇ

- mallikarjun sonnad

04 May 2022, 12:01 am
Download App from Playstore: