ಕವಿ

ಕವಿಯಾಗ ಬೇಕೆಂದೆ ನಿ ಓದಲಿಲ್ಲ ನನ್ನ ಕವನವನ್ನ
ರವಿಯಾಗ ಬೇಕೆಂದೆ ನಿ ತೋರಲಿಲ್ಲ ಕತ್ತಲನ್ನ
ದಣಿಯಾಗ ಬೇಕೆಂದೆ ನಿ ಬಿಡಲಿಲ್ಲ ಋಣವನ್ನ
ಗಣಿಯಾಗ ಬೇಕೆಂದೆ ನಿ ಕೇಳಲಿಲ್ಲ ಧನವನ್ನ
ಗಿಣಿಯಾಗ ಬೇಕೆಂದೆ ನಿ ತಿಳಿಸಲಿಲ್ಲ ಶಾಸ್ತ್ರವನ್ನ
ಮಣಿಯಾಗ ಹೊರಟಿರುವೆ ಕಳಿಸು ನಿ ದಾರವನ್ನ

Nagaraja.. Mani

- nagaraja Mani

06 May 2022, 11:46 pm
Download App from Playstore: