ಕವನ
ಮುದ್ದಾಗಿರಲಿ ನಿಮ್ಮ ಮುಂದಿನ ಜೀವನ
ನಗುತಿರಲಿ ಎಂದಿಗೂ ನಿಮ್ಮ ನಯನ
ಸುಖವಾಗಿ ಸಾಗಲಿ ಬಾಳಪಯಣ
ಮಿನುಗುತಿರಲಿ ನಿಮ್ಮ ಆಶಾಕಿರಣ❤️
- Kushi
09 May 2022, 10:30 am
Download
App from Playstore: