ಕಾಡುವ ಕನಸು

ಕಾಡುವೆ ಕನಸಲ್ಲಿ
ಎಷ್ಟೋಂದು
ಕಾಣುವ
ಕನಸುಗಳು
ಅದರಲಿ ಪ್ರೀತಿಸು
ಕನಸುಗಳನ್ನು
ನೋವು ಕೊಟ್ಟ
ಕಾಡುವ ಕನಸಿದೆ
ಉಸಿರು ನಿಲ್ಲುವ
ಹಾಗೇ....
ತಾರೆಗಳ ಮೇಲೆ
ಗಗನದಲಿ
ಎಷ್ಟೋಂದು
ಕನಸುಗಳು
ಉಳಿದು ಬಿಡುವ
ಮನಸ್ಸಿಗೆ ಕನಸಗಳಿವೆ
ಬೆಳಕು ಚೆಲ್ಲುವ ಮನಕ್ಕಿಷ್ಟು
ತೊಳೆದಿಟ್ಟ ಮನಸು ಕನಸು
ಅವಳಿಟ್ಟ ಪ್ರೀತಿಗೆ ಕನಸ್ಸೆ
ಕಾಡುತ್ತಿದೆ ಅವಳಿಲ್ಲದೆ.
ಬದುಕಿನೊಳಗೆ ನಾನಿಲ್ಲ
ಅವಳು ಕನಸಾಗಿ
ಕಾಡುವುದನ್ನು ಬಿಟ್ಟು
ಬೇರೆನೂ ಉಳಿದಿಲ್ಲ
ಉಸಿರಿಲ್ಲದೇ ನನ್ನೆದೆಯಲಿ.

- mallikarjun sonnad

11 May 2022, 09:53 pm
Download App from Playstore: