ಇಬ್ಬನಿ ಚುಟುಕು
ಹೊರಗಿನ ವ್ಯಾಮೋಹ ಬಿಟ್ಟಿಲ್ಲ
ಹಂಬಲ ಹೊತ್ತು ತಿರುಗುವುದು ಬಿಟ್ಟಿಲ್ಲ
ಸುತ್ತಾಗಿ ಬದುಕು ಬರಡಾಗಿಸುವ
ಅವಳ ನಡೆಗೆ ಅವಳೆ ಸಾಕ್ಷಿ. ...
ನಮ್ಮೊಳಗೊಬ್ಬ ನಮ್ಮಿಂದಾಚೆಗೆ
ಎಲ್ಲೋ ದೂರದಲ್ಲಿರುವವನಲ್ಲ
ತಮ್ಮಲ್ಲೇ ಒಬ್ಬರಂತೆ ಭಾವಿಸಿಕೋ......
ಆತ್ಮೀಯ ಭಾವ
ನಂಬಿಕೆಯ ಪ್ರೀತಿಗೆ
ನಮ್ಮಂತೆ ಭಾವನೆಗಳಿವೆ.
ಕೇವಲ ವ್ಯಕ್ತಿಯೊಬ್ಬನೆ
ಅನುಭವದ
ಅಭಿವ್ಯಕ್ತಿಯಾಗಿರುವುದಷ್ಟೇ
ಅಲ್ಲ ಅದು ಸಮೂಹ ಸೃಷ್ಠಿಯೂ
ಬದುಕಿನ ಎಲ್ಲ ಮುಖಗಳ
ಪರಿಚಯವಿದೆ.
ಲೋಕಾನುಭವ ಜಾಣ್ಮೆ
ಗಮನಿಸಲು
ಸರಸವಾಡಿ ಆತನನ್ನು
ಹರುಷಗೊಳಿಸಿ
ಪ್ರಸಕ್ತಿ ಭವದೊಳಗೆ
ಮನಕೆ ಬದುಕಿನ
ಮಜಲುಗಳೊಳಗೆದೆ
- mallikarjun sonnad
11 May 2022, 09:59 pm
Download App from Playstore: