ವೃದ್ಯಾಪ
1 ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳು ಕನ್ನಡಿಗಳಿದ್ದಂತೆ
ಆ ಮುಗ್ದ ಮುಖಗಳಲ್ಲಿ ತಮ್ಮನ್ನೇ
ಗುರುತಿಸಿಕೊಳ್ಳುವ ಅವರು ತಮ್ಮ ಎಲ್ಲ
ಶ್ರಮ ನೋವು ಸಂಕಟಗಳನ್ನು ಮರೆಯುವರು
2 ವೃದ್ದ್ಯಾಪ ದಲ್ಲಿ ಮಕ್ಕಳಿಂದ ಅತಿಯಾದ
ನಿರೀಕ್ಷಣೆ ದುಃಖಕ್ಕೆ ಕಾರಣವಾಗಬಲ್ಲುದು
3 ನೆಮ್ಮದಿಯ ವೃದ್ದ್ಯಾಪ ಹಿರಿಯರ ಹಕ್ಕು
4
- Kumara m Kumara
24 May 2022, 03:09 pm
Download App from Playstore: