ಕವನ

ಚಂದಿರನು ಚಂದವಾಗಿ ಕಾಣಬಲ್ಲ
ಅಂತೆಯೇ ಇರುಳಲ್ಲಿ ಬೆಳಕು ನೀಡಬಲ್ಲ
ಅಂತಹ ಸ್ವಭಾವದ ಬೆಳಕು ನೀನಾಗು
ಎಲ್ಲರ ಮನವ ಬೆಳಗಿಸುವಂತಾಗು...

- Shakuntala Shakuntala

25 May 2022, 06:39 pm
Download App from Playstore: