ಗುರಿ

ಕುಗ್ಗದಿರು ಮನಸ್ಸೇ ಕನಸ್ಸು ಈಡೇರದೇ
ಕೊರಗದಿರು ಮನವೇ ಗುರಿ ತಲುಪದಲೇ
ಬರುವುದೊಂದು ದಿನ ನನ್ನದೇ ವೇಳೆ
ಸಹನೆಯಿಂದಿರು ಮನವ ಕದಡದಲೇ....
by ಶಕುಂತಲಾ

- Shakuntala Shakuntala

25 May 2022, 06:51 pm
Download App from Playstore: