ಪ್ರೀತಿಸು...
ಬೇಡಿದ ದಿನದಲಿ ಪ್ರೀತಿಯ ಕೊಡದೆ ನೀನು
ನನಗೆ ಬೇಡದ ದಿನದಲಿ ಕಾಡಿ ಬೇಡುವೆಯ ನೀನು, ಪ್ರೀತಿ ಮೂಡಿದಾಗ ನನಗೆ ಪ್ರೀತಿಯ ಕೊಡದೆ ಹೋದೆ ನೀನು...
ಮರೆತೇ ನಿನ್ನ ಪ್ರೀತಿಯ ನಾನು... ಪ್ರೀತಿಸು.. ಪೀಡಿಸಬೇಡ...
- bhanuprakash
27 May 2022, 10:18 am
Download
App from Playstore: