ಹನಿಗವನ
ಒಳಿತು ಬಲ್ಲವ ಕೆಡಕು ಬಲ್ಲವ
ಆ ಸೂರ್ಯ
ಒಳಿತು ಬಯಸುತ ಕಿರಣ ಬಿಡುವನು
ಜಗಕೆಲ್ಲ ಹಾರೈಸುತ.
- Shakuntala Shakuntala
28 May 2022, 04:12 pm
Download
App from Playstore: