ಹನಿಗವನ
ಬಡವರ ಮೇಲಿದೆ ಸಾಲದ ಹೊರೆ
ಒಡೆಯನ ಕಣ್ಣಿಗೆ ಕಾಣದ ಪೊರೆ
ಬಡವನ ಕಷ್ಟಕೆ ಇಲ್ಲದ ಕೊನೆ
ಒಡೆಯನ ಭೋಗಕೆ ಇರುವುದು ಗೊನೆ
- Shakuntala Shakuntala
28 May 2022, 04:23 pm
Download
App from Playstore: