ಸಾಲದ ಹೊರೆ
ಮುಂದಿನ ಸಂತೋಷ ತಿಳಿದು
ಆಗುವ ದುಃಖ ಮರೆತು
ಹಾಕುವುದು ಕೈ ಸಾಲಕ್ಕೆ
ಪಡೆಯುವುದು ಹಣವ ಸಂತೋಷಕ್ಕೆ
ಆದರೆ ಪಡದು ಸಂತೋಷವು
ದೊರೆಯುವುದು ದುಃಖವು
ತಿಳಿಯದೆ ಹೋಯಿತು ಮನಸ್ಸು
ಈ ಕಷ್ಟದ ಪರಿಸ್ಥಿತಿಯ
ಕೊನೆಯಲ್ಲಿ ಆಯಿತು ನೋವು
ತಿಳಿಯಿತು ಸಾಲದ ಹೊರೆ
ಅರಿಯಿತು ಬಡ್ಡಿಯ ಭಾರ
ತಡೆಯದೆ ಕೊರಗಿತು ಈ ಸುಪ್ತ
ಮಾಡದಿರು ಸಾಲ
ಪಡೆಯದಿರು ನೋವ
ಮುಂದಿನ ಮಿಂಚಿನ ಸುಖಕ್ಕೆ
ಬಲಿಯಾಯಿತು ಇಡೀ ಸಂಸಾರ...
- Shakuntala Shakuntala
28 May 2022, 04:36 pm
Download App from Playstore: