ಕವನ
ಕವನದ ಅಂಚಿಗೆ ಸೆಳೆಯುತ್ತಿದೆ ಮನಸ್ಸು
ಆ ಮನಸ್ಸಿಗೆ ತಡೆದಿದೆ ತಂದೆ-ತಾಯಿಯರ ಕನಸ್ಸು
ಮನಸ್ಸನ್ನು ಪ್ರೀತಿಸಲಾ..? ಇಲ್ಲಾ,
ಕನಸ್ಸನ್ನು ಸಾಧಿಸಲಾ..?.
- Shakuntala Shakuntala
28 May 2022, 05:46 pm
Download
App from Playstore: