ಪ್ರೀತಿ
ಪ್ರೀತಿ ಅಂದರೆ ನಂಬಿಕೆ
ಪ್ರೀತಿಯಲ್ಲಿ ಇಬ್ಬರು ಪ್ರೀತಿ ಮಾಡಬೇಕು ಅಂತ ಏನು ಇಲ್ಲ
ಒಬ್ಬರು ಒಬ್ಬರ್ ಪ್ರೀತಿಗೋಸ್ಕರ ಕಾಯುವುದೆ
ನಿಜವಾದ ಪ್ರೀತಿ
ಅವರಿಗೋಸ್ಕರ ಎಷ್ಟು ವರುಷ ಬೇಕಾದರು ಕಾಯುವುದು ನಿಜವಾದ ಪ್ರೀತಿ
ಅವಳ ಪ್ರತಿ ಒಂದು ನೋವು ನಲಿವಿನಲ್ಲಿ ಭಾಗಿ ಆಗುವದೆ ನಿಜವಾದ ಪ್ರೀತಿ
ಒಂದು ಸಲ ಒಬ್ಬರನ್ನ ಇಷ್ಟ ಪಟ್ಟರೆ ಅವರ್ ಕೊನೆ ಉಸಿರ ವರೆಗೂ ಅವರಿಗಾಗಿ ಕಾಯುವುದೇ
ನಿಜವಾದ ಪ್ರೀತಿ
one side lover SDtalakeri
- Shankar Talakeri
06 Jun 2022, 07:48 pm
Download App from Playstore: