ಪ್ರೇಯಸಿ
ಒಂದು ಬಾರಿ
ನೀರಲ್ಲಿ ಬಿದ್ದ ಕಣ್ಣೀರು
ಕೈ ಜಾರಿ ಹೋದ ಪ್ರೀತಿ
ಎಷ್ಟೇ ಹುಡುಕಿದರೂ
ಮತ್ತೆ ಮತ್ತೆ ಸಿಗದು
ನನ್ನೆದೆಯಲ್ಲಿ
ನೀ ಬಿತ್ತಿದ ಪ್ರೀತಿ ಪ್ರೇಮವ
ನೀ ಎಷ್ಟೇ ಕೊಂದರು
ಸಾಯಿಸಲಾಗದು ಅಳಿಸಲಾಗದು
ಪ್ರೀತಿಗೆ ಇರುವ ಶಕ್ತಿ
ಸಂಬಂಧಗಳಿಗಿಲ್ಲ
ನಿನ್ನವಳು ನೀನಗೆ ಮಾಡಿದು
ಮೋಸ ಮೋಸ ಎಂದೇನುವರಿಗೆ
ನಿನ್ನ ಪ್ರೀತಿಸಿದ ನನ್ನ ಮನವು ಹೇಳಿದೆ
ನನ್ನವಳು ನನಗೆ ಮಾಡಿದು
ಮೋಸ ವಂಚನೆಯಲ್ಲ
ನನಗೆ ನಾನೇ ನನ್ನ ಪ್ರೀತಿಗೆ ಮಾಡಿಕೊಂಡ
ಮೋಸ ವಂಚನೆ ದ್ರೋಹ
- ರಾಜು ಹಾಸನ
26 Jul 2022, 08:50 am
Download App from Playstore: