ಹಕ್ಕಿಯಾದ ನಲ್ಲೆ
ಬಾನಂಗಳದಲ್ಲಿ ತೇಲಿ ಹೊರಟೆ
ಹಗುರ ಹಕ್ಕಿಯಾಗಿ
ಇನಿಯನ ಕಾಣಲು ಬಂದೆ
ಜಾತಕ ಪಕ್ಷಿಯಾಗಿ
ನೀನು ಹೃದಯವೆಂಬ ಗೂಡು ಸೇರ
ಹೊರಟಿರಲು ಜಗದ ಅಡೆತಡೆ
ಎಲ್ಲಿ?
ಮನವೆಲ್ಲಾ ನೀ ತುಂಬಿರಲು
ಜಗದ ಅರಿವು ಎಲ್ಲಿ?
ನಿನ್ನನ್ನು ಕಾಣಲು ಇಗೋ
ಹೊರಟು ಬಂದಿರುವೆನು
ನನ್ನನ್ನು ಸ್ವಾಗತಿಸಲು ನಿಂತಿರುವೆ
ಎಂದು ನಂಬಿರುವೆ
- varalaxmi
27 Jul 2022, 07:47 pm
Download App from Playstore: