ಯಶಸ್ಸಿನ ಕನಸು

ನಿನಗಾಗಿ ಕಾದಿರುವೆ
ಅನುಕ್ಷಣವು;
ತಿರಿಸುವೆಯಾ ನನ್ನ ಮನದ
ಭಾವವನ್ನು;
ನನ್ನವರ ಋಣ ತೀರಿಸಲು ಪಡುತ್ತಿರುವ ಪ್ರಯತ್ನವನ್ನು;
ನಿನ್ನ ಹೆಸರಲ್ಲಿ ಸಾಧಿಸಬೇಕೆಂದು
ತೊಟ್ಟಿರುವೆ ಛಲವನು;
ಇದಕ್ಕೆ ಒಲಿದು ಪಾಲಿಸು
ಯಶಸ್ಸು ಎಂಬ
ಫಲವನು ...ಹರಟೆ ಮರೆತು
ಮುಂದೆ ಸಾಗುತ್ತಿರುವೆ
ನಂಬಿದವರ ಎಲ್ಲ ಮಾಡಿದ
ಮೋಸ ಸಹಿಸಿ
ನಡೆಸುತ್ತಿರುವ ಜೀವನದ ರಾಟೆ..."*"

- Laxmi Dabbanavar

27 Jul 2022, 07:57 pm
Download App from Playstore: