ತಂದೆ ತಾಯಿ

ನೋಡು ಗುರು ನಿನಗೆ
ದೇವರ ಮೇಲೆ ಭಯ
ಭಕ್ತಿ ನಂಬಿಕೆ ಇರಬಹುದು
ಆದರೆ ನನಗೆ ಇಲ್ಲ
ಏಕೆಂದರೆ ನನ್ನ ಅಪ್ಪ
ಅಮ್ಮನೇ ನನ್ನ ದೇವರು
ಅವರೇ ನನ್ನ ಪ್ರಪಂಚ

ಯಾರ್ ಯಾರಿಗೆ
ಯಾವ ಯಾವ ದೇವರು
ಯಾವ ಯಾವ ದೇವಸ್ಥಾನ
ಎಷ್ಟ್ ಎಷ್ಟು ಶ್ರೇಷ್ಠವೋ
ಅವರಿಗೆ ಬಿಟ್ಟಿದ್ದು
ಆದರೆ ನನ್ನ ಅಪ್ಪ ಅಮ್ಮನೇ
ನನಗೆ ಶ್ರೇಷ್ಠ
ಅವರಿರುವ ಮನೆಯೇ
ನನಗೆ ಮಂತ್ರಾಲಯ
ದೇವಾಲಯ

- ರಾಜು ಹಾಸನ

02 Aug 2022, 04:59 pm
Download App from Playstore: