ಅಪ್ಪಾ...
ಅಪ್ಪಾ ನಾ ಕಾಣಲಿಲ್ಲ ನಿನಗಿಂತ ಆಪ್ತಮಿತ್ರನ ಎನ್ ಜೀವನ ಪಯಣದಲ್ಲಿ....
ಅಪ್ಪಾ ನಾ ಕಾಣಲಿಲ್ಲ ನಿನಗಿಂತ ಬಂಧುವ ಏನ್ ಬದುಕಿನ ಬವಣೆಯಲಿ....
ಅಪ್ಪಾ ನಾ ಸೋತಾಗ ಕಾಣಲಿಲ್ಲ ನಿನಗಿಂತ ಮಿಗಿಲಾದ ಸ್ಪೋರ್ತಿ ಚಿಲುಮೆಯ ಎನ್ ಬಾಳಯುದ್ಧದಲಿ....
ಅಪ್ಪಾ ನಾ ಕಾಣಲಿಲ್ಲ ನಿನಗಿಂತ ಭರವಸೆಯ ಬೆಳಕು ಎನ್ ಬದುಕಿನ ಕತ್ತಲ ಯಾತ್ರೆಯಲಿ...
- Arun savadatti
11 Aug 2022, 09:21 am
Download App from Playstore: