❤️ ಪ್ರಿಯ ಗೆಳೆಯ❤️

ನನ್ನ ಕಣ್ಣು ಹುಡುಕಿದೆ ನಿನ್ನ
ನೀ ಕಾಣದೆ ಹರಿಸಿದೆ ಕಣ್ಣೀರ
ದೂರ ದೂರ ನೀ ಹೋದಂತೆ
ಹೃದಯ ಹಿಂಬಾಲಿಸಿದೆ ನಿನ್ನ
ನೀನಾದೆ ಬೇರೆ ಹೃದಯದೊಡೆಯ
ಈ ಜೀವ ಹೋಯಿತು ದೇಹದಿಂದ ಬಲುದೂರ

- shanti

08 Sep 2022, 07:12 pm
Download App from Playstore: