ಹೇ ಗೆಳತಿ
ನಿನ್ನ ಮೇಲಿನ ಆಕರ್ಷಣೆಯಲ್ಲ
ನಿನ್ನಲ್ಲಿನ ಸೌಂರ್ದಯ ನೋಡಿ
ಉಕ್ಕಿ ಬಂದ ಭಾವನೆಯಲ್ಲ.
ಕೇಳಿಸಿಕೊ.....
ನೀನಿಲ್ಲದ ಈ ಸಮಯವೇ ಹೋಗುತ್ತಿಲ್ಲ
ನಿನ್ನನ್ನೇ ಕಾಣಲು ಮನಸ್ಸು ಮತ್ತೆ ಮತ್ತೆ
ಹಾತೊರೆಯುತ್ತಿದೆ...
ನೀ ಹೀಗೆ ಕಾಡಿದರೆ ಹೇಗೆ ಗೆಳತಿ...??
ಎಮ್.ಎಸ್.ಭೋವಿ....✍️
..
..
...
..
.
- mani_s_bhovi
07 Dec 2022, 02:24 pm
Download App from Playstore: