ಸಾಗಬೇಕು_ಸದಾ_ನಿನ್ನೊಡನೆ...

"ನಿನ್ನ ನಗುವೆ ಸಾಕು ನನಗೆ..
ತಳ್ಳೋದಕ್ಕೆ ಬದುಕ !
ನಿನ್ನ ಅಂದ_ಚೆಂದಕೊಂದು..
ಹೋಲಿಕೆ ಹುಡುಕೋ ತವಕ !
ಕಣ್ಣಂಚಲ್ಲೆ.. ಮಾತನಾಡೋ ಚೆಲುವೆ !
ನಿನ್ನ ಸನ್ನೆಯಲ್ಲೆ.. ನಾ_ಅರಿತಿರುವೆ !
ಜೊತೆಯಾಗಿ ! ಹಿತವಾಗಿ !
ಸಾಗಬೇಕು_ಸದಾ_ನಿನ್ನೊಡನೆ !!"
"ಉಹೆಗೂ ಬೇಡವದು..
ನೀ_ಇಲ್ಲದ ಜೀವನ !
ಸಂಬಂಧವೇ ಇಲ್ಲ ನನಗೆ..
ನಿನ್ನ_ಹೊರೆತ ಸ್ವಪ್ನ !
ಕಾಯುವೆನೆ ! ಬಾಳುವೆನೆ !
ನಿನಗಾಗಿ.. ನಾ_ಸದಾ ಎಂದು !!"
ಎಮ್.ಎಸ್.ಭೋವಿ...✍️

- mani_s_bhovi

10 Dec 2022, 10:34 pm
Download App from Playstore: