ಬಯಕೆ..

ಕಾಣದ ಕಣ್ಣಿಗೆ ನೋಡುವ ಬಯಕೆ...
ಕೇಳದ ಕಿವಿಗಳಿಗೆ ನಿನ್ನ ಮುದ್ದು ಮಾತಿನ ಬಯಕೆ..

ಮೂಕ ನಾಲಿಗೆಗೆ ನಿನ್ನ ಹೊಗಳುವ ಬಯಕೆ...
ಮಾತು ಕೇಳದ ಕನಸಿಗೆ ನಿನ್ನ ಮನಸು ಸೇರೋ ಬಯಕೆ..!

@GIRISH SHARMA TUMKUR@

- Girish Sharma Tumkur

29 Dec 2022, 04:39 pm
Download App from Playstore: