ತಂದೆ ತಾಯಿ ಪ್ರೀತಿ

ಆಕಾಶದಲ್ಲಿ ಮಿನುಗುವ ನಕ್ಷತ್ರ
ಭೂಮಿಯ ಮೇಲೆ ತಂದ
ತಾಯಿಗಳ ಸುಕ್ಷೇತ್ರ...

ತಾಯಿ ಎಂಬ ಪ್ರತ್ಯಕ್ಷ ದೈವ
ತಂದೆಯ ಕಾಣದ ಪ್ರೀತಿಯ
ವಾಸ್ತಲ್ಯ ....

ಮನೆಯ ಏಳಿಗೆಗೆ ತಾಯಿಯ
ಮಮತೆ ...
ಮನೆಗೆ ಆಧಾರ ಸ್ಥಂಬ ತಂದೆಯ
ಶ್ರಮತೆ ...

ತಾಯಿ ನೀಡುವ ಪ್ರೀತಿಯ ಕೈ
ತುತ್ತು...
ತಂದೆ ನೀಡುವ ನುಡಿ
ಮುತ್ತುಗಳ ತಾಕತ್ತು...

ತಂದೆ ತಾಯಿಯ ಪ್ರೀತಿಯ ಸಾಟಿ
ಇಲ್ಲ...
ತಂದೆ ತಾಯಿಯ ಮನ
ನೋಯಿಸಿದವರಿಗೆ ನೆಮ್ಮದಿ
ಇಲ್ಲ...

ದೇವರ ನಿಜ ರೂಪ
ತಂದೆ ತಾಯಿ

ಭಾರ್ಗವಿ ...

- bhargavi

29 Dec 2022, 07:36 pm
Download App from Playstore: