ನನ್ನ ಆತ್ಮಿಯ ಡಬ್ಬಾ...

ತಿಳಿಯದೆ ಪರಿಚಯವಾದೆ ತಿಳಿದ ಮೇಲೆ
ಸ್ನೇಹದ ಗೂಡಲ್ಲಿ ಜೊತೆಯಾದೆ.
ಈ ಒಲವೆಂಬ ಸ್ನೇಹಕ್ಕೆ ಹೂವಾದೆ ನೀ,
ಆ ಹೂವನ್ನು ಕಾಯೋ ಮುಳ್ಳಾಗುವೆನು ನಾ...
ಹೆಚ್ಚೆನು ಆಸೆಯಿಲ್ಲ, ನಿನ್ನೆದುರು ಬಿಚ್ಚಿಟ್ಟ
ನನ್ನ ಭಾವನೆಗಳನ್ನ ಬೆಚ್ಚಗಿಡು....
ಒಮ್ಮೆ ಸಿಕ್ಕರೆ, ಕಿರು ಬೆರಳು ಹಿಡಿದು
ಹೆಜ್ಜೆ ಹಾಕಿಬಿಡು.........
ಎಮ್.ಎಸ್.ಭೋವಿ‌...✍️

- mani_s_bhovi

12 May 2023, 10:08 pm
Download App from Playstore: