ಕನ್ನಡ

ಹುಣ್ಣಿಮೆಯ ರಾತ್ರಿ ತಂಪು
ಕೋಗಿಲೆಯ ಧ್ವನಿ ತುಂಬಾ ಇಂಪು
ಹರಡಲಿ ಕನ್ನಡದ ಕಂಪು
ಹಚ್ಚು ನೀ ಹಣೆಗೆ ಹಳದಿ ಕೆಂಪು

- Manjunath Sangai

13 Aug 2016, 11:28 pm
Download App from Playstore: