ಹೇಳು ಗೇಳತಿ...

ಸೇವಕನಾಗುವೆ
ರಾಣಿಯಾಗುವೆಯ ಹೇಳು....
ಭಿಕ್ಷುಕನಾಗುವೆ
ದಾನ ಮಾಡುವೆಯ ಹೇಳು....
ಕನಸಲ್ಲಿ ಬರುವೆ
ನಿದ್ರಿಸುವೆರ ಹೇಳು....
ಗುಡಿ ಕಟ್ಟುವೆ
ದೇವತೆಯಾಗುವೆಯ ಹೇಳು....
ಭಯ ಪಡುವೆ
ಪಿಶಾಚಿಯಾಗುವೆಯ ಹೇಳು....
ಶಿವನಂತೆ ವಿಷ ಕುಡಿಯುವೆ
ಪಾರ್ವತಿಯಾಗುವೆಯ ಹೇಳು....
ಎಮ್.ಎಸ್.ಭೋವಿ....✍️
.
.
.
.
.
.

- mani_s_bhovi

15 Sep 2023, 11:58 pm
Download App from Playstore: