vabbanti
ನನ್ನ ವಬ್ಬಂಟಿಯಾಗಿಸಿ ನೀ ನಡೆದೆ
ಹೇಳಲಾಗದೆ ನಾ ಮೂಕನಾದೆ
ಹಿಂತಿರುಗಿ ನೋಡದೆ ನೀ ಸಾಗಿದೆ
ಮೌನದಿ ಅವಿತು ನಾ ಸುಮ್ಮನಾದೆ
ಮನದಲ್ಲಿ ಕುಳಿತಿಹುದು ನೂರಾರು ಮಾತು
ಬಂದ ತೊಂದರೆಗಳ ಹೇಳದೆ ಅಲ್ಲೇ ಅವಿತಿತ್ತು
ನೀನರೇವೆ ಅದರ ಭಾವನೆ ಯಂದು ಸುಮ್ಮನಿತ್ತು
ಅದನರಿಯದೆ ನಿನ್ನ ಪಾಡಿಗೆ ನೀ ಸಾಗುತ್ತಿದ್ದೆ
ನೊಂದ ಮನಸಿಗೆ ಇದು ತಿಳಿದರೆ ಸಾಕಿತ್ತು
ತನ್ನವರು ಯಾರಿಲ್ಲ ಜೋಟಿಗಿರುವವರು ಯಾವತ್ತೂ
ಇದು ನಿನ್ನ ಪಯಣ ಈ ಮನ ನಿನ್ನ ಸ್ವತ್ತು
ಇದ ತಿಲಿಪಡಿಸಿ ಈ ಸತ್ಯದ ಮಾತು
- Maheshkumar Swami
17 Sep 2023, 10:25 pm
Download App from Playstore: