ಚೆಲುವೆ

ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಗೆಜ್ಜೆಯ ಸದ್ದನ್ನು ಬಿಟ್ಟು
ಎಲ್ಲಿ ಹೋದಳು ಚೆಲುವೆ..

ಕಿಲಕಿಲ ಮುಗುಳು ನಗುವ
ನೋಡಿ ನೋವನು‌‌ ಮರೆಯಲು
ಮತ್ತೆ ಬಂದಳು ಚೆಲುವೆ..

ತಿಳಿ ಶುಭ್ರ ಶ್ವೇತ ವರ್ಣದ
ನಿನ್ನ ನೋಡುತ ನಾ ಕುಳಿತ
ನನಗೆ ಭವಿಷ್ಯದ ಚಿಂತೆಯು ಇರದು..

ನಿನ್ನ ಮೇಲು ಮಾತು
ಕೆಡಿಸುತ್ತಿದೆ ನನ್ನ ಮನಸ್ಸನ್ನು
ಮನವ ಕೆಡಿಸಿ ಎಲ್ಲಿ ಹೋದೆ..?

- Chinnu

26 Feb 2024, 12:59 pm
Download App from Playstore: